Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
An exclusive interview with Sharad Agarwal, Head of Lamborghini India | ಬೆಂಗಳೂರಿನಲ್ಲಿ ನಡೆದ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮಂಟೆ ಡ್ರೈವ್‌ನಲ್ಲಿ, ಬ್ರ್ಯಾಂಡ್‌ನ ಭಾರತದ ಮುಖ್ಯಸ್ಥರೊಂದಿಗೆ ಮಾತನಾಡಲು ನಮಗೆ ಅವಕಾಶ ಸಿಕ್ಕಿದೆ. ಲ್ಯಾಂಬೋರ್ಘಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್ ಅವರೊಂದಿಗೆ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ನಿರೂಪಕ ಪುನೀತ್ ಭಾರಧ್ವಾಜ್ ಅವರು ವಿಶೇಷ ಸಂದರ್ಶನ ನಡೆಸಿದ್ದು, ಬ್ರಾಂಡ್‌ ಕುರಿತು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲ್ಯಾಂಬೋರ್ಘಿನಿ ಇಂಡಿಯಾ ಮುಖ್ಯಸ್ಥ ಶರದ್ ಅಗರ್ವಾಲ್‌ ಅವರೊಂದಿಗೆ ವಿಶೇಷ ಸಂದರ್ಶನ - Kannada DriveSpark