INFO:
DK Shivakumar Drives Car On The Double Decker Flyover | ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ತಮ್ಮ ಸ್ವತಃ ಕಾರು ಚಲಾಯಿಸಿ ರಸ್ತೆಯನ್ನು ಟೆಸ್ಟ್ ಮಾಡಿದರು. 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3.36 ಕಿಮೀ ಉದ್ದದ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಅನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು.
DK Shivakumar: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಡಿಕೆ ಶಿವಕುಮಾರ್ ಚಲಾಯಿಸಿದ ದುಬಾರಿ ಕಾರು ಯಾವುದು? ವಿಶೇಷತೆಗಳೇನು? - Kannada DriveSpark