Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
Rohith Bhat of Robosoft speaks in a podcast with Vasanth Shetty: ಸಣ್ಣ ನಗರಗಳಲ್ಲಿ ರೋಬೋಸಾಫ್ಟ್ ಎನ್ನುವ ಐಟಿ ಕಂಪನಿ ತನ್ನ ಉದ್ಯೋಗಿಗಳನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ಯಾವ ಪಾಡು ಪಟ್ಟಿತು ಗೊತ್ತಾ? ಕಂಪನಿಯ ಸಂಸ್ಥಾಪಕರಾದ ರೋಹಿತ್ ಭಟ್ ಅವರು ವಸಂತ್ ಶೆಟ್ಟಿಯವರ ಪೋಡ್​ಕ್ಯಾಸ್ಟ್​ನಲ್ಲಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಹೈವೇನಲ್ಲಿ ಗ್ಲ್ಯಾಸ್ ಬ್ಯುಲ್ಡಿಂಗ್ ಕಟ್ಟಿದರಂತೆ.
ಉಡುಪಿಯಲ್ಲಿ ರೋಬೋಸಾಫ್ಟ್ ಝಗಮಗಿಸುವ ಬ್ಯುಲ್ಡಿಂಗ್ ಕಟ್ಟಿದ್ದರ ಹಿಂದಿನ ರಸವತ್ತಾದ ಕಥೆ ಕೇಳಿ - Kannada News | Rohith Bhat of Robosoft explains how difficult it was to retain employees for his company | TV9 Kannada