Loading the player...


INFO:
Bengaluru Crime news: ಬೆಂಗಳೂರಿನಲ್ಲೊಂದು ಭೀಬತ್ಸ ಕೊಲೆ ಪ್ರಕರಣ ವರದಿಯಾಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ ದೇಹವನ್ನು ತುಂಡು ಮಾಡಿ ಮೋರಿಗೆ ಎಸೆದು ಸಾಕ್ಷ್ಯ ನಾಶ ಮಾಡಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಸ್ತೃತ ವರದಿಯನ್ನು ‘ಟಿವಿ9’ ವರದಿಗಾರ ಪ್ರದೀಪ್ ಇಲ್ಲಿ ನೀಡಿದ್ದಾರೆ.
ಬೆಂಗಳೂರಿ‌ನಲ್ಲೊಂದು ಬೀಭತ್ಸ ಕೊಲೆ: ದೇಹ ತುಂಡು ತುಂಡು ಮಾಡಿ ಮೋರಿಗೆ ಎಸೆದು ಕ್ರೌರ್ಯ - Kannada News | A Horrible murder in Bengaluru: The body was dismembered and thrown into the cesspool, Kannada News Today | TV9 Kannada