Loading the player...


INFO:
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ರೈಲು ನಿರ್ವಾಹಕ (TO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 50 ಹುದ್ದೆಗಳಿವೆ,ಬೆಂಗಳೂರಿನಲ್ಲಿ ಕೆಲಸ.ಅರ್ಹತೆ: 10ನೇ ತರಗತಿ ಮತ್ತುಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಗರಿಷ್ಠ ವಯಸ್ಸು 38 ವರ್ಷಗಳು (12-03-2025ಕ್ಕೆ).ಏಪ್ರಿಲ್ 04ರೊಳಗೆ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
BMRCL Recruitment 2025: ಬೆಂಗಳೂರು ಮೆಟ್ರೋ ನೇಮಕಾತಿ; 50+ ಟ್ರೈನ್​​ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ - Kannada News | BMRCL Train Operator (TO) Recruitment 2025: Apply Now! | TV9 Kannada