Loading the player...


INFO:
ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ 5810 ತಾಂತ್ರಿಕೇತರ ವರ್ಗಗಳ (NTPC) ಪದವೀಧರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನವೆಂಬರ್ 20ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಎರಡು ಹಂತದ ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್/ಟೈಪಿಂಗ್ ಪರೀಕ್ಷೆಗಳು ಸೇರಿವೆ.
RRB Recruitment 2025: ರೈಲ್ವೇ ಇಲಾಖೆಯಲ್ಲಿ 5810 ಹುದ್ದೆಗಳಿಗೆ ನೇಮಕಾತಿ; ಆಯ್ಕೆ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ - Kannada News | RRB NTPC Recruitment 2025: 5810 Graduate Railway Jobs | Apply Online Now! | TV9 Kannada