Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ದೊಡ್ಡ ಬಜೆಟ್​ನಲ್ಲಿ ‘ಫೈಟರ್​’ ಸಿನಿಮಾ ನಿರ್ಮಾಣ ಆಗಿದೆ. ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆಯ ಅನುಭವ ಸಿಗಲಿದೆ. ಯುದ್ಧ ವಿಮಾನಗಳ ಪೈಲೆಟ್​ ಆಗಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್​ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.
‘ಫೈಟರ್​’ ಸಿನಿಮಾದಲ್ಲಿ ಯುದ್ಧ ವಿಮಾನಗಳ ಸೆಣೆಸಾಟ; ಹೇಗಿದೆ ನೋಡಿ ಟ್ರೇಲರ್​.. - Kannada News | Fighter Trailer: Hrithik Roshan Deepika Padukone promise action entertainer | TV9 Kannada