Loading the player...


INFO:
ತಮಿಳುನಾಡಿನ ತಿರುನಾಲ್​ವೇಲಿಯಲ್ಲಿ ದೀಪಕ್ ರಾಜಾ ಹೆಸರಿನ ರೌಡಿಯ ಕೊಲೆಯಾಗಿದ್ದು, ಆ ಕೊಲೆ ಜಾತಿ ವೈಷಮ್ಯದ ತಿರುವು ಪಡೆದುಕೊಂಡಿದೆ. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪಾ ರಂಜಿತ್ ವಿರುದ್ಧ ದೂರು ದಾಖಲಾಗಿದೆ.
ಜಾತಿ ವೈಷಮ್ಯಕ್ಕೆ ತಿರುಗಿದ ರೌಡಿ ಕೊಲೆ: ನಿರ್ದೇಶಕ ಪಾ ರಂಜಿತ್ ವಿರುದ್ಧ ಪ್ರಕರಣ ದಾಖಲು - Kannada News | Case against Pa Ranjith for Instigating caste conflict | TV9 Kannada