Loading the player...


INFO:
ದರ್ಶನ್ ತೂಗುದೀಪ ಪ್ರಕರಣದಲ್ಲಿ ಹೊರಗೆ ನಿಂತು ಹೋರಾಡುತ್ತಿರುವವರಲ್ಲಿ ಸಹೋದರ ದಿನಕರ್ ತೂಗುದೀಪ ಸಹ ಒಬ್ಬರು. ಇಷ್ಟು ದಿನ ಎಲ್ಲಿಯೂ ಅವರು ದರ್ಶನ್ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ದರ್ಶನ್ ಬಗ್ಗೆ ಮಾತನಾಡಿದ್ದಾರೆ ದಿನಕರ್.
ಮೊದಲ ಬಾರಿ ಅಣ್ಣ ದರ್ಶನ್ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ದಿನಕರ್ ತೂಗುದೀಪ್ - Kannada News | Dinakar Thoogudeepa first time talks about Darshan Thoogudeepa | TV9 Kannada