Loading the player...


INFO:
ಪ್ರಯಾಣಿಕರ ಆಗ್ರಹದ ಮೇರೆಗೆ ಬೆಳಗಾವಿಯಿಂದ-ಮೀರಜ್​ ಮತ್ತು ಮೀರಜ್​ನಿಂದ ಬೆಳಗಾವಿ ಮಧ್ಯೆ ಸಂಚರಿಸುವ ವಿಶೇಷ ರೈಲು ಸೇವೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಯಲ ಮಾಧ್ಯಮ ಪ್ರಕರಟಣೆ ಹೊರಡಿಸಿದೆ.
ಬೆಳಗಾವಿ-ಮೀರಜ್​ ವಿಶೇಷ ರೈಲು ಸೇವೆ ಈ ದಿನಾಂಕದವರೆಗೆ ವಿಸ್ತರಣೆ - Kannada News | Belagavi to miraj special train services will be extended Kannada News | TV9 Kannada