Loading the player...


INFO:
ಬೆಂಗಳೂರು ಅತಿಯಾದ ಟ್ರಾಫಿಕ್, ಮಾಲಿನ್ಯದಿಂದ ಹೈರಾಣಾಗಿದೆ. ಇಲ್ಲಿನ ಜೀವನದ ಗುಣಮಟ್ಟ ಹದಗೆಡುತ್ತಿರುವುದರಿಂದ ಅನೇಕರು ನಗರ ತೊರೆಯುವ ಆಲೋಚನೆಯಲ್ಲಿದ್ದಾರೆ. 41 ವರ್ಷದ ಉದ್ಯಮಿಯೊಬ್ಬರು ಟ್ರಾಫಿಕ್, ಧೂಳಿನಿಂದ ಬೇಸತ್ತು ಕುಟುಂಬದೊಂದಿಗೆ ಬೆಂಗಳೂರು ಬಿಡಲು ನಿರ್ಧರಿಸಿದ್ದಾರೆ. ಜಗತ್ತಿನ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾದ ಬೆಂಗಳೂರಿನಲ್ಲಿ ನೆಮ್ಮದಿಯ ಬದುಕಿಗಾಗಿ ಜನ ವಲಸೆ ಹೋಗುತ್ತಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ.
'ಟ್ರಾಫಿಕ್​​​ ಕಾರಣದಿಂದ ನಾನು ಹುಟ್ಟಿ ಬೆಳೆದ ಬೆಂಗಳೂರನ್ನು ಬಿಡುತ್ತಿದ್ದೇನೆ': ಮಂಗಳೂರಿಗೆ ಹೋಗುವ ನಿರ್ಧಾರ ಮಾಡಿದ ಉದ್ಯಮಿ - Kannada News | Bangalore's Decline: Traffic, Pollution Drive Residents Away. Is It Time to Leave? | TV9 Kannada