Loading the player...


INFO:
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಗ್ಗಲೂರು ರೈತ ಜಯರಾಮ್ ಕುಟುಂಬ 19 ವರ್ಷಗಳ ಬಳಿಕ ಭೂ ಸ್ವಾಧೀನಕ್ಕೆ ಮುಂದಾದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಒತ್ತಾಯಪೂರ್ವಕವಾಗಿ ಜಮೀನು ವಶಕ್ಕೆ ಮುಂದಾಗಿದ್ದು, ಇಡೀ ಕುಟುಂಬ ನೇಣು ಬಿಗಿದುಕೊಂಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆನೇಕಲ್ ರೈತರ ಜಮೀನುಗಳ ಮೇಲೆ ಕೆಐಎಡಿಬಿ ಕಣ್ಣು: ಭೂ ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ಆಕ್ರೋಶ - Kannada News | Bangaluru: KIADB target Anekal farmers' lands: Outrage against officials for land acquisition | TV9 Kannada