Loading the player...


INFO:
ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತ ಟೆಕ್ ಉದ್ಯೋಗಿಯೊಬ್ಬರು ತಮ್ಮ ಅನಾರೋಗ್ಯಕರ ಜೀವನಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯವಂತರಾದ ಕಥೆ ವೈರಲ್ ಆಗಿದೆ. ನಿತ್ಯ 90 ನಿಮಿಷಗಳ ಪ್ರಯಾಣ, ಒತ್ತಡ, ವ್ಯಾಯಾಮದ ಕೊರತೆಯಿಂದ ಬಳಲುತ್ತಿದ್ದ ಇವರು ವರ್ಕ್ ಫ್ರಮ್ ಹೋಮ್, ನಡೆದುಕೊಂಡು ಹೋಗಿ ಊಟ ಮಾಡುವುದು, ಜಿಮ್ ಸೇರುವ ಮೂಲಕ 8 ಕೆಜಿ ತೂಕ ಇಳಿಸಿ, ಹೃದಯ ಬಡಿತ ಸುಧಾರಿಸಿಕೊಂಡಿದ್ದಾರೆ. ಆದರೆ, ಆರೋಗ್ಯ ಸುಧಾರಣೆಗೆ ಟ್ರಾಫಿಕ್ ಕಾರಣವೋ ಅಥವಾ ಜೀವನಶೈಲಿಯ ಬದಲಾವಣೆಯೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಟ್ರಾಫಿಕ್ ನನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ: 8 ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ - Kannada News | Beat Bengaluru Traffic Stress: Techie's Health Secret and WFH Impact | TV9 Kannada