Loading the player...


INFO:
ಬೆಂಗಳೂರು ಮಹಾನಗರವಾಗಿ ಬೆಳೆದ ನಂತರ, ಟ್ರಾಫಿಕ್​ ದಟ್ಟಣೆ ಕೂಡ ದೊಡ್ಡ ಸಮಸ್ಯೆಯಾಗಿ ಬೆಳೆದು ಬಂದಿದೆ. ಹೀಗಾಗಿ ಟ್ರಾಫಿಕ್​ ಕಿರಿಕಿರಿ ಕಡಿಮೆ ಮಾಡಲು ವಿವಿಧ ಯೋಜನೆಗಳಿಗೆ ಮುಂದಾಗಿರುವ ಸರ್ಕಾರ, ಐದು ಕಡೆ ಎಲಿವೇಟೆಡ್ ಕಾರಿಡಾರ್​ ಕಾಮಗಾರಿಗಳ ನಿರ್ಮಾಣದ ಮೊರೆ ಹೋಗಿದೆ. ಹಾಗಾದರೆ ಎಲ್ಲೆಲ್ಲಿ ಕಾರಿಡಾರ್​​ಗಳ ನಿರ್ಮಾಣವಾಗಲಿದೆ? ಇಲ್ಲಿದೆ ಮಾಹಿತಿ.
ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್​​ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ? - Kannada News | Five Elevated Corridors Planned in Bengaluru to Ease Traffic Congestion: Here’s the List | TV9 Kannada