Loading the player...


INFO:
ಮಾದಾವರ ಜನರು ಐದು ವರ್ಷಗಳಿಂದ ಬೆಂಗಳೂರಿನ ಶರವೇಗದ ಸಂಚಾರ ಸರದಾರ ನಮ್ಮ ಮೆಟ್ರೋಗಾಗಿ ಕಾದು ಕುಳಿತಿದ್ದರು. ನಗರಕ್ಕೆ ವೇಗವಾಗಿ ತಲುಪಬಹುದು ಎಂದು ವರ್ಷಗಳಿಂದ ಕಾಯುತ್ತಾ ಇದ್ದರು. ಕಾದು ಕುಳಿತಿದ್ದ ಜನರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕೇ ಬಿಟ್ಟಿದೆ. ಸದ್ಯದಲ್ಲೇ ನಾಗಸಂದ್ರ ಟು ಮಾದಾವರ ನಡುವೆ ಮೆಟ್ರೋ ಸಂಚಾರ ಆರಂಭವಾಗಲಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗ ಶೀಘ್ರ ವಿಸ್ತರಣೆ: ಸದ್ಯದಲ್ಲೇ ನಾಗಸಂದ್ರ - ಮಾದಾವರ ನಡುವೆ ಸಂಚಾರ - Kannada News | Namma Metro greenline Big update: BMRCL says nagasandra to madavara metro will run soon, Bengaluru news in Kannada | TV9 Kannada