Loading the player...


INFO:
ಈ ಹಿಂದೆ ಕೊಲೆಯತ್ನ ಕೇಸ್​ನಲ್ಲಿ ತಾಕತ್ ಇದ್ರೆ ಹಿಡಿಯಿರಿ ಎಂದು ಅವಾಜ್ ವಾಕಿ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಮತ್ತೊಂದು ರೀಲ್ಸ್ ಮಾಡಿದ್ದಾನೆ. ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡೆಸಿ ಹೊರ ಕರೆತರುವಾಗಲೂ ಸಹ Instagram ರೀಲ್ಸ್ ಮಾಡಿದ್ದಾನೆ.
ಪೊಲೀಸರ ಎದುರಲ್ಲೇ ಕೈಗೆ ಕೋಳ ಹಾಕಿದ್ದಾಗಲೇ ಸಿಗರೇಟ್ ಸೇದಿದ ರೌಡಿಶೀಟರ್, ರೀಲ್ಸ್ ವೈರಲ್ - Kannada News | Rowdy sheeter smoke cigarettes when cops handcuff him, reels get viral bengaluru Rowdy sheeter reels | TV9 Kannada