Loading the player...


INFO:
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜ್ಪೆ ಬಳಿ ನಡು ರಸ್ತೆಯಲ್ಲೇ ಹಂತಕರು ಕೊಲೆ ಮಾಡಿದ್ದರು. ಮೀನು ಸಾಗಿಸುವ ವಾಹನದಿಂದ ಗುದ್ದಿ, ಬಳಿಕ ಅಟ್ಟಹಾಸ ಮೆರೆದಿದ್ದರು. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಹತ್ಯೆ ಪ್ರಕರಣ ಕಿಡಿ ಹೊತ್ತಿಸಿತ್ತು. ಮೂರು ವರ್ಷಗಳ ಹಿಂದಿನ ಫಾಜಿಲ್ ಹತ್ಯೆ ಕೂಡ ಇದರಲ್ಲಿ ಥಳುಕು ಹಾಕಿಕೊಂಡಿತ್ತು. ಆದರೆ ಈಗ ಪೊಲೀಸ್ ತನಿಖೆಯಲ್ಲಿ ಸುಹಾಸ್ ಶೆಟ್ಟಿಯ ಕೊಲೆ ರಹಸ್ಯ ಬಯಲಾಗಿದೆ. ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದು ಯಾರು? ಯಾಕೆ ಎಂಬ ಸ್ಫೋಟಕ ಮಾಹಿತಿ ‘ಟಿವಿ9ಗೆ’ ಲಭ್ಯವಾಗಿದೆ.
ಸುಹಾಸ್ ಶೆಟ್ಟಿ ಕೊಲೆಯಲ್ಲಿ ಯಾರೆಲ್ಲ ಶಾಮೀಲು? ಹತ್ಯೆ ಮಾಡಿದ್ದೇಕೆ? ಇಲ್ಲಿದೆ ಸಮಗ್ರ ಮಾಹಿತಿ - Kannada News | Suhas Shetty Murder: Who Was Involved and Why Was He Killed? Full Details Revealed | TV9 Kannada