Loading the player...


INFO:
ಕಲಬುರಗಿ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಇದೀಗ ಹಾಡಹಗಲೇ ದೇವಸ್ಥಾನಗಳನ್ನೆ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರು, ದೇವಿಯ ಮಾಂಗಲ್ಯ ಸರವನ್ನು ಕೂಡ ಬಿಡದೆ ಕದ್ದು ಪರಾರಿಯಾಗುತ್ತಿದ್ದಾರೆ. ಭಕ್ತರ ರೂಪದಲ್ಲಿ ದೇವಸ್ಥಾನಕ್ಕೆ ಎಂಟ್ರಿ ನೀಡುತ್ತಿರುವ ಕಳ್ಳರು, ದೇವರ ಮೈಮೇಲಿನ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ.
ಕಲಬುರಗಿ: ಭಕ್ತರ ರೂಪದಲ್ಲಿ ದೇವಸ್ಥಾನಕ್ಕೆ ಎಂಟ್ರಿ, ನೋಡ ನೋಡುತ್ತಿದ್ದಂತೆ  ದೇವಿಯ ಮಾಂಗಲ್ಯ ಸರ ಕದ್ದು ಎಸ್ಕೇಪ್​ - Kannada News |  kalaburagi Come to the temple in the form of a devotee and steal Goddess Mangalya Sara and escape   | TV9 Kannada