Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಮನಗಂಡು ಹೊಸ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹೆಸರಿನಲ್ಲಿ ನೂತನ ರೋಡ್​ ನಿರ್ಮಾಣವಾಗಲಿದ್ದು, ರಸ್ತೆಯ ಶೇಕಡಾ 65ರಷ್ಟು ಜಾಗವನ್ನು ಸಂಚಾರಕ್ಕೆ ಮತ್ತು ಉಳಿದ ಶೇ.35ರಷ್ಟು ಜಾಗವನ್ನು ಕಮರ್ಷಿಯಲ್​​ ಚಟುವಟಿಕೆಗಳಿಗೆ ಉಪಯೋಗಿಸಕೊಳ್ಳಲು ನಿರ್ಧರಿಸಲಾಗಿದೆ.
ಬೆಂಗಳೂರಿಗೆ ಹೊಸ ರೋಡ್​: ಏನಿದು ಬ್ಯುಸಿನೆಸ್ ಕಾರಿಡಾರ್?; ಮಾಹಿತಿ ಇಲ್ಲಿದೆ - Kannada News | Karnataka Cabinet approves new road for Bengaluru, to be named the Bengaluru Business Corridor | TV9 Kannada