Loading the player...


INFO:
ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಶಕ್ತಿ ಯೋಜನೆ ಆರಂಭವಾದ ಮೇಲೆ ಜನರು ಸಂಚಾರ ಮಾಡುವುದೇ ಕಷ್ಟವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಂಥದ್ದರಲ್ಲಿ ಇದೀಗ ಕೆಎಸ್​ಆರ್​ಟಿಸಿ ಹೊಸ ಲಗೇಜ್ ನಿಯಮ ಬಿಡುಗಡೆ ಮಾಡಿದ್ದು ಟಯರ್, ಟ್ಯೂಬ್, ಖಾಲಿ ಕಂಟೈನರ್, ಸಾಕು ಪ್ರಾಣಿ-ಪಕ್ಷಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸಾಗಿಸಲು ಅನುಮತಿ ನೀಡಿದೆ. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಕೆಎಸ್​ಆರ್​ಟಿಸಿ ಹೊಸ ಲಗೇಜ್ ನಿಯಮ: ಹಣ ಕೊಟ್ರೆ ಪ್ರಾಣಿ-ಪಕ್ಷಿ, ಫ್ರಿಡ್ಜ್, ವಾಷಿಂಗ್ ಮಷಿನ್ ಒಯ್ಯಬಹುದು! - Kannada News | KSRTC New Luggage Rules 2025: Carry Pets, Fridge, Washing Machine in Bus by Paying Extra Charges | TV9 Kannada