INFO:
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ವಿವಾದದ ನಡುವೆ ರಾಯಚೂರಲ್ಲೂ ಮನೆ, ಕಾಂಪೌಂಡ್​​ ಮತ್ತು ಕಟ್ಟೆಗಳ ತೆರವು ನಡೆದಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್​​ನೊಂದಿಗೆ ಸುಮಾರು 20ಕ್ಕೂ ಅಧಿಕ ಮನೆಗಳನ್ನು ಡೆಮಾಲಿಶ್​ ಮಾಡಲಾಗಿದೆ.
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆ, ಕಾಂಪೌಂಡ್​​ಗಳ ತೆರವು - Kannada News | More Than 20 Houses Demolished on Mavinakere Road, Raichur | TV9 Kannada