Loading the player...


INFO:
ನೈಋತ್ಯ ರೈಲ್ವೆ ಎಲಿಯೂರು ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಸಲಿದೆ. ಹೀಗಾಗಿ, ಬೆಂಗಳೂರು-ಮೈಸೂರು ಮೆಮು ರೈಲುಗಳು ಮದ್ದೂರು ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿವೆ. ರೈಲು ಸಂಖ್ಯೆ 66551, 66552, 06525, 06526, 66553 ಮತ್ತು 66580 ರೈಲುಗಳು ರದ್ದಾಗಲಿವೆ. ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗಳನ್ನು ಪರಿಷ್ಕರಿಸಲು ಸೂಚಿಸಲಾಗಿದೆ.
ಪ್ರಯಾಣಿಕರ ಗಮನಕ್ಕೆ: ಮದ್ದೂರು-ಮೈಸೂರು ನಡುವೆ ರೈಲು ಸಂಚಾರ ಭಾಗಶಃ ರದ್ದು - Kannada News | Bengaluru Mysore MEMU Train Partially Cancelled between Maddur and Mysore | TV9 Kannada