INFO:
ಕುಡಚಿಯಲ್ಲಿ ಸೇತುವೆ ಬಳಿ ಪೊಲೀಸರನ್ನು ಕಾವಲು ನಿಲ್ಲಿಸಲಾಗಿದೆ ಮತ್ತು ಬ್ಯಾರಿಕೇಡ್​​ಗಳನ್ನು ಅಡ್ಡ ನಿಲ್ಲಿಸಲಾಗಿದೆ. ನದಿ ಉಕ್ಕಿದಾಗ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರೂ ವಾಹನ ಸವಾರರು ಅಪಾಯವನ್ನು ಲೆಕ್ಕಿಸದೆ ಸೇತುವೆ ದಾಟುವ ಪ್ರಯತ್ನ ಮಾಡುತ್ತಾರೆ, ಅಂಥ ಹುಚ್ಚು ಸಾಹಸಗಳಿಗೆ ಸವಾರರು ಮುಂದಾಗುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್​ಗಳನ್ನು ಹಾಕುವುದು ಅನಿವಾರ್ಯವಾಗಿದೆ.
ಪಶ್ಚಿಮಘಟ್ಟ ಸಾಲಿನಲ್ಲಿ ನಿಲ್ಲದ ಮಳೆ, ಉಕ್ಕಿ ಹರಿಯುತ್ತಿರುವ ಕೃಷ್ಣೆ, ಕುಡಚಿ-ಉಗಾರ ಸೇತುವೆ ಮುಳುಗಡೆ - Kannada News |  Rains continue to pound in Western Ghats region, overflowing Krishna River leaves Kudachi bridge submerged | TV9 Kannada