Loading the player...


INFO:
ಗ್ರಾಮಸ್ಥರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಆಗ ಸುರೇಬಾನ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ್ದ ವಸತಿ ಗೃಹದಲ್ಲಿ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿತ್ತು.
ಬೆಳಗಾವಿ: ವಸತಿ ಗೃಹದಿಂದ ನೆರೆ ಸಂತ್ರಸ್ತರನ್ನು ಹೊರ ಹಾಕಿದ ತಹಶೀಲ್ದಾರ್; ಸುರಿಯುವ ಮಳೆಯಲ್ಲಿ ಕುಳಿತ ಹತ್ತಾರು ಕುಟುಂಬ - Kannada News | Ramdurga taluk administration has sent flood victim from the residential in belagavi snd | TV9 Kannada