Loading the player...


INFO:
ವಿಪ್ರೊ ಮಾಡಿಕೊಂಡಿದ್ದ ರಾಜಲಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ Tv9 ವರದಿ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಬುಲ್ಡೋಜರ್​ಗಳು ಮತ್ತೆ ಘರ್ಜಿಸಲು ಆರಂಭಿಸಿದೆ.
Tv9 Impact: ವಿಪ್ರೊ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭ - Kannada News | Tv9 Report Impact BBMP Wipro Rajkaluve encroachment eviction begins | TV9 Kannada