Loading the player...


INFO:
ನೋ-ಪಾರ್ಕಿಂಗ್ ನಿಯಮಗಳು ಮತ್ತು ಪೊಲೀಸರ ಅಧಿಕಾರ ಬಗ್ಗೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ದಂಡದ ರಸೀದಿ, ವ್ಹೀಲ್ ಕ್ಲ್ಯಾಂಪ್, ಮತ್ತು ವಾಹನ ಟೋಯಿಂಗ್ ಕಾನೂನುಬದ್ಧ ಕ್ರಮಗಳಾಗಿವೆ. ಆದರೆ, ಟೈರ್ ಗಾಳಿ ತೆಗೆಯುವುದು ಅಥವಾ ಬಲವಂತವಾಗಿ ಕೀಲಿಯನ್ನು ಕಿತ್ತುಕೊಳ್ಳುವುದು ಕಾನೂನುಬಾಹಿರ. ಅಂತಹ ಸಂದರ್ಭಗಳಲ್ಲಿ, ನಾಗರಿಕರು ಸಾಕ್ಷ್ಯ ಸಂಗ್ರಹಿಸಿ ದೂರು ನೀಡುವ ಅಧಿಕಾರ ಹೊಂದಿರುತ್ತಾರೆ.
ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ - Kannada News | Traffic Rules: No Parking Penalties, Your Rights and Illegal Police Actions. Stay Informed! | TV9 Kannada