INFO:
ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಟಿವಿ9 ಕನ್ನಡ ವೈರಲ್ ಫೊಟೋವನ್ನು ತನಿಖೆ ಮಾಡಿದೆ. ಆಗ ಇದು ನಕಲಿ ಎಂದು ಸಾಬೀತಾಯಿತು. ವೈರಲ್ ಆಗಿರುವ ಫೋಟೋವನ್ನು ಉದ್ದೇಶಪೂರ್ವಕವಾಗಿ ಪ್ರಿಯಾಂಕಾ ಗಾಂಧಿಯವರ ಮೂಲ ಚಿತ್ರದೊಂದಿಗೆ ತಿರುಚಲಾಗಿದೆ. ಹುಡುಕಾಟದ ಸಮಯದಲ್ಲಿ ಮೂಲ ಚಿತ್ರವನ್ನು ಹಂಚಿಕೊಂಡು ಅನೇಕ ಸುದ್ದಿ ಮಾಧ್ಯಮ ವರದಿ ಮಾಡಿರುವುದು ನಮಗೆ ಸಿಕ್ಕಿದೆ.
Fact Check: ನನಗೆ ಬಾಂಗ್ಲಾ ಹಿಂದೂಗಳ ಬಗ್ಗೆ ಕಾಳಜಿಯಿಲ್ಲವೆಂದು ಪ್ರಿಯಾಂಕ ಗಾಂಧಿ ಬ್ಯಾಗ್ ಮೇಲೆ ಬರೆಯಲಾಗಿದೆಯೇ? - Kannada News | Fact Check Is it written on Priyanka Gandhi's bag that she doesn't care about Bangladeshi Hindus  | TV9 Kannada