Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
India-Pakistan ceasefire: ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಹೇಡಿತನದ ದಾಳಿ ನಡೆಸಿದ್ದರು. ನಿಖರವಾಗಿ 15 ನೇ ದಿನದಂದು, ಅಂದರೆ ಮೇ 7 ರ ರಾತ್ರಿ, ಭಾರತವು 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಪ್ರತೀಕಾರದ ಕ್ರಮವನ್ನು ಪ್ರಾರಂಭಿಸಿತು. ಇದಾದ ನಂತರ ಎರಡೂ ದೇಶಗಳ ನಡುವಿನ ಸಂಘರ್ಷ ಸತತ ಮೂರು ದಿನಗಳ ಕಾಲ ಮುಂದುವರೆಯಿತು. ಕೊನೆಗೆ ಮೇ 10 ರಂದು ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಯಿತು. ಒಟ್ಟು 86 ಗಂಟೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏನಾಯಿತು ಎಂದು ತಿಳಿಯಿರಿ.
Live: ಆಪರೇಷನ್​ ಸಿಂಧೂರ್​ನಿಂದ ಕದನ ವಿರಾಮದವರೆಗೆ, 86 ಗಂಟೆಗಳಲ್ಲಿ ಏನೇನು ನಡೀತು ಇಲ್ಲಿದೆ ಮಾಹಿತಿ - Kannada News |  From Operation Sindoor to ceasefire, what happened in 86 hours know details in Kannada | TV9 Kannada