Loading the player...


INFO:
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಬಿಹಾರದ ಜನತೆಗೆ ಅನುಖುಲ ಮಾಡಿಕೊಡುವ ನಿಟ್ಟಿನಲ್ಲಿ ಪಾಟ್ನಾ ಹಾಗೂ ಬೆಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಹೋಳಿ ಮಾರ್ಚ್ 25 ರಂದು ಮತ್ತು ಹೋಳಿಕಾ ದಹನ್ ಮಾರ್ಚ್ 24 ರಂದು ನಡೆಯಲಿದೆ.
ಹೋಳಿ ಹಬ್ಬ: ಬಿಹಾರದಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ - Kannada News | Indian Railways To Run Holi Special Trains from Bihar to Bengaluru  | TV9 Kannada