Loading the player...


INFO:
ಇಂದು ಹೊರಡಬೇಕಿದ್ದ 211 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 29 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಹಾಗೇ, ಇಂದಿನ 14 ರೈಲುಗಳ ವೇಳಾಪಟ್ಟಿಯನ್ನು ರೀಶೆಡ್ಯೂಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು - Kannada News | IRCTC Update Indian Railways Cancels 240 Trains Today Check Full List | TV9 Kannada