Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ತಪ್ಪಾಗಿ ನಿಲುಗಡೆ ಮಾಡಿದ ವಾಹನದ ಛಾಯಾಚಿತ್ರವನ್ನು ಕಳುಹಿಸುವ ವ್ಯಕ್ತಿಗೆ 500 ರೂ.ಗಳನ್ನು ನೀಡಿ, ಆ ವಾಹನದ ಮಾಲೀಕನಿಗೆ 1,000 ರೂ. ದಂಡ ವಿಧಿಸುವ ಕಾನೂನನ್ನು ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನೋ ಪಾರ್ಕಿಂಗ್​​ನಲ್ಲಿ ನಿಲ್ಲಿಸಿದ ವಾಹನದ ಫೋಟೋ ಕಳಿಸಿದರೆ 500 ರೂ. ಸಿಗುತ್ತೆ!; ಏನಿದು ಹೊಸ ವಿಷಯ? - Kannada News | You may soon get Rs 500 reward from government for sending photo of illegally parked vehicles Nitin Gadkari | TV9 Kannada