Loading the player...


INFO:
ಗುಡ್ ಫ್ರೈಡೆ ಅಥವಾ ಶುಭ ಶುಕ್ರವಾರವು ಈಸ್ಟರ್ ಹಬ್ಬಕ್ಕೆ ಮುಂಚಿನ ಶುಕ್ರವಾರ. ಇದು ಯೇಸುವಿನ ತ್ಯಾಗದ ದಿನವೆಂದು ಆಚರಿಸಲಾಗುತ್ತದೆ . ಕ್ರೈಸ್ತರು ಈ ದಿನವನ್ನು ಉಪವಾಸ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸುತ್ತಾರೆ. ಯೇಸುವಿನ ತ್ಯಾಗ ಮತ್ತು ಪುನರುತ್ಥಾನದ ಭರವಸೆಯನ್ನು ಇದು ಸಂಕೇತಿಸುತ್ತದೆ.2000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಈ ದಿನವು ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನವಾಗಿದೆ.
Good Friday 2025: ಏ.18 ಗುಡ್‌ ಫ್ರೈಡೆ; ಕ್ರೈಸ್ತ ಸಮುದಾಯಕ್ಕೆ ನಾಳೆ ಪವಿತ್ರ ಶುಕ್ರವಾರ, ಈ  ಬಗ್ಗೆ ಇಲ್ಲಿದೆ ಮಾಹಿತಿ - Kannada News | Good Friday 2025: History, Significance and Traditions of Good Friday | TV9 Kannada