INFO:
Chess Olympiad 2024: ಚೆಸ್ ಒಲಿಂಪಿಯಾಡ್​ನ ಮುಕ್ತ ವಿಭಾಗದ ಫೈನಲ್​ನಲ್ಲಿ ಭಾರತ ಪುರುಷರ ತಂಡವು 3.5-0.5 ಅಂತರದಿಂದ ಸ್ಲೊವೇನಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಮತ್ತೊಂದೆಡೆ ಮಹಿಳಾ ತಂಡವು ಅಜರ್‌ಬೈಜಾನ್‌ ತಂಡವನ್ನು 3.5-0.5 ರಿಂದ ಸೋಲಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.
Chess Olympiad 2024: ಟ್ರೋಫಿ ಗೆದ್ದು ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಸಂಭ್ರಮಿಸಿದ ಭಾರತೀಯ ಚೆಸ್ ಚತುರರು - Kannada News | Chess Olympiad 2024: Indian Team Take Inspiration From Rohit Sharma to Celebrate Trophy Lift | TV9 Kannada