Loading the player...


INFO:
India vs Pakistan T20 World Cup 2026 Live Match Score: 2026ರ ಟಿ20 ವಿಶ್ವಕಪ್‌ನಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ 8 ಸ್ಥಾನಕ್ಕಾಗಿ ಎರಡೂ ಅಜೇಯ ತಂಡಗಳು ಎದುರುಬದುರಾಗುತ್ತಿವೆ. ಭಾರತ ಹಾಗೂ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಗೆದ್ದ ತಂಡಕ್ಕೆ ಸೂಪರ್ 8 ರ ಟಿಕೆಟ್ ಖಚಿತವಾಗಲಿದೆ. ಪಂದ್ಯದ ಸಮಯ, ಸ್ಥಳ ಮತ್ತು ವೀಕ್ಷಣಾ ವಿವರಗಳನ್ನು ಇಲ್ಲಿ ತಿಳಿಯಿರಿ.
IND vs PAK Live Streaming: ಭಾರತ- ಪಾಕ್ ನಡುವಿನ ಹೈವೋಲ್ಟೇಜ್ ಕದನ ಯಾವಾಗ? ಉಚಿತವಾಗಿ ವೀಕ್ಷಿಸುವುದು ಹೇಗೆ? - Kannada News | India vs Pakistan Live Streaming When and Where to Watch India vs Pakistan T20 World Cup Today Cricket Match Score in Kannada | TV9 Kannada