Loading the player...


INFO:
ಸಾಮಾಜಿಕ ಜಾಲತಾಣದಲ್ಲಿ ಆನೆಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದರಲ್ಲಿ ಬಹುತೇಕ ಆನೆಗಳ ತುಂಟಾಟ, ಜೀವನ ಕ್ರಮ, ಅವುಗಳ ಒಗ್ಗಟ್ಟುಇಂತಹ ಭಾವನಾತ್ಮಕ ದೃಶ್ಯಗಳೇ ಇರುತ್ತವೆ. ಆಗೊಮ್ಮೆ ಈಗೊಮ್ಮೆ ಈ ಆನೆಗಳು ಸಿಟ್ಟಿಗೆದ್ದು, ರಂಪಾಟ ಮಾಡುವ ದೃಶ್ಯವೂ ವೈರಲ್ ಆಗುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದವೇರಿದ ಆನೆಯೊಂದು ನೋಡನೋಡುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನುಎತ್ತಿ ಬಿಸಾಡಿದೆ. ಗಜರಾಜನ ಆರ್ಭಟವನ್ನು ಕಂಡು ನೋಡಗರು ಭಯಬೀತರಾಗಿದ್ದಾರೆ.
Viral Video: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಆಟಿಕೆಯಂತೆ ಎತ್ತಿ ಬಿಸಾಡಿದ ಆನೆ; ಬೆಚ್ಚಿ ಬಿದ್ದ ಜನ - Kannada News | Elephant throws motorcycles and crushes vehicles during temple festival at Palakkad Viral News MDA | TV9 Kannada