Loading the player...


INFO:
ಏಷ್ಯಾದಲ್ಲೇ ಅತ್ಯಂತ ದುಬಾರಿ ಬೆಲೆಯ ರೈಲಿನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ, ಈ ರೈಲಿನಲ್ಲಿ ಪ್ರಯಾಣಿಸಲು ನಿಮ್ಮ ಜೇಬಿನಿಂದ ಸಾವಿರವಲ್ಲ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಹಾರಾಜರ ರೀತಿಯಲ್ಲಿ ಅತಿಥ್ಯ ನೀಡಲಾಗುತ್ತದೆ. ಇದು ಯಾವ ರೈಲು ಮತ್ತು ಅದರಲ್ಲಿ ಯಾವ ರೀತಿಯ ಸೌಲಭ್ಯಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇದು ಏಷ್ಯಾದಲ್ಲೇ ಅತ್ಯಂತ ದುಬಾರಿ ರೈಲು; 1 ಟಿಕೆಟ್ ಬೆಲೆಗೆ ಐಷಾರಾಮಿ ಕಾರು ಖರೀದಿಸಬಹುದು! - Kannada News | India's Maharaja Express: A 20 Lakh Rupee Luxury Train Journey | TV9 Kannada