Loading the player...


INFO:
Indian Railway: ರೈಲಿನಲ್ಲಿ ಕಾಲಿಡಲೂ ಜಾಗವಿಲ್ಲ. ಆದರೆ ರಾತ್ರಿಯಿಡೀ ಪ್ರಯಾಣಿಸಬೇಕು. ನಿಲ್ಲಲು ಕೂರಲು ಜಾಗವಿಲ್ಲವೆಂದಮೇಲೆ ಮಲಗುವುದೆಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕ ಹೀಗೆ ಇಲ್ಲಿ ಮಲಗಬೇಕು ಎಂದು ಜೋಳಿಗೆ ತಂತ್ರವನ್ನು ತೋರಿಸಿಕೊಟ್ಟಿದ್ದಾನೆ. ಇದನ್ನು ನೋಡಿದ ಅನೇಕ ನೆಟ್ಟಿಗರು ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ.
Viral Video: ರೈಲಿನಲ್ಲಿ ಹೀಗೊಂದು ದೊಡ್ಡಕೂಸಿನ ಜೋಳಿಗೆ; ಬುದ್ಧಿವಂತನಿಗೆ ಜಯವಾಲಿ ಎಂದ ನೆಟ್ಟಿಗರು - Kannada News | Passenger sleeps at temporary cradle in train watch viral video | TV9 Kannada