Loading the player...


INFO:
News Anchor: ಲೈವ್​ ನ್ಯೂಸ್​ನಲ್ಲಿ ಸುದ್ದಿ ನಿರೂಪಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಧ್ವನಿಯೋ, ಮುಖಭಾವವೋ ಅಥವಾ ಎಡರುತೊಡರೋ ಆದರೆ ಇಡೀ ಜಗತ್ತೇ ನಕ್ಕುಬಿಡುತ್ತದೆ. ಅಂಥದ್ದರಿಂದ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುದ್ದಿನಿರೂಪಕಿ ನಕ್ಕಿದ್ದಾರೆ. ಅದರಲ್ಲೂ ಬಾಗ್ಮತಿ ಪ್ರವಾಹದಂಥ ಗಂಭೀರ ಸುದ್ದಿಯನ್ನು ಓದುವಾಗ!
Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್ - Kannada News | Viral Video News Anchor Laughs While Reading Bagmati River Floods | TV9 Kannada