Loading the player...


INFO:
Metro: ಈ ಮೆಟ್ರೋಗಳಲ್ಲಿ ನಡೆಯುವ ಜಗಳಗಳನ್ನಷ್ಟೇ ವಿಡಿಯೋ ಮಾಡಿ ಪಿಎಚ್.​ಡಿ ಮಾಡಲು ಹೊರಟಿದ್ದಾನೋ ಏನೋ ಈ ಕಾಳೇಶ? ಎಂದು ಕೇಳಿದ್ಧಾರೆ ಕೆಲವರು. ಉಳಿದೆಡೆಯ ಜಗಳಗಳನ್ನು ಇವನು ಯಾಕೇ ವಿಡಿಯೋ ಮಾಡುವುದಿಲ್ಲ? ಎಂದು ತಮಾಷೆಯಾಗಿ ಚರ್ಚಿಸಿದ್ದಾರೆ ನೆಟ್ಟಿಗರು.
Viral Video: ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ನಡುವೆ ಜಗಳ - Kannada News | Woman and man fighting in Delhi Metro video went viral | TV9 Kannada