Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಬಿಇಎಂಎಲ್ ತಯಾರಿಸಿದ ಮೂರನೇ ಡ್ರೈವರ್​ಲೆಸ್​ ರೈಲು ಸೆಟ್ ಕೋತ್ತನೂರು ಡಿಪೋಗೆ ತಲುಪಿದೆ. ಈಗಾಗಲೇ ಮೊದಲ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.25 ಕಿಮೀ ಉದ್ದದ ಮಾರ್ಗದಲ್ಲಿ 18 ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಆಗಮನವು ಯೋಜನೆಯ ಪ್ರಗತಿಗೆ ವೇಗ ನೀಡಿದೆ.
ಪಿಂಕ್ ಲೈನ್ ಮೆಟ್ರೋ: ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ - Kannada News | Pink Line Metro Progress: Testing Begins as Third BEML Train Set Joins Fleet | TV9 Kannada