Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಬೆಂಗಳೂರಿನ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಸಿಎಂ  ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿದ್ದಾರೆ. ಸಾಕಷ್ಟು ವಿರೋಧದ ಬಳಿಕ ಸಿಎಂ ಶನಿವಾರ ಸಭೆ ಮಾಡಿ, ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿ ಮುಚ್ಚುವುದು, ಉತ್ತಮ ಗುಣಮಟ್ಟ ಕಾಪಾಡುವುದು ಎಲ್ಲವೂ ಇಂಜಿಯರ್​ಗಳ ಜವಾಬ್ದಾರಿ ಎಂದಿದ್ದಾರೆ.
ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು, ಇಲ್ಲದಿದ್ರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ - Kannada News | Bengaluru potholes must be closed scientifically or strict action will be taken, warns CM Siddaramaiah | TV9 Kannada