Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಹಲ್ಲೆ ಬಹಳ ಸೂಕ್ಷ್ಮವಾದ ವಿಷಯ, ಒಬ್ಬರನ್ನೊಬ್ಬರು ಟೀಕಿಸುವ ಪರಸ್ಪರ ದೋಷಾರೋಪಣೆಗಳನ್ನು ಮಾಡುವ ಸಂದರ್ಭ ಇದಲ್ಲ, ಎಲ್ಲರೂ ಬಹಳ ವಿವೇಕದಿಂದ ವರ್ತಿಸುವ ಅವಶ್ಯಕತೆ ಇದೆ, ಬೇರೆ ಯಾರಾದರೂ ಉಗ್ರರ ದಾಳಿಯ ಮೇಲೆ ಕಾಮೆಂಟ್ ಮಾಡಿದ್ದರೆ ಅದಕ್ಕೆ ಅವರು ಮಾತ್ರ ಜವಾಬ್ದಾರರರು ಎಂದು ಶಿವಕುಮಾರ್ ಹೇಳಿದರು.
ಭಯೋತ್ಪಾದಕರನ್ನು ಸದೆಬಡಿಯುವ ಕೇಂದ್ರದ ಸಂಕಲ್ಪದೊಂದಿಗೆ ನಾವಿದ್ದೇವೆ: ಡಿಕೆ ಶಿವಕುಮಾರ್ - Kannada News |  Centre has vowed to wipe out terrorism from India, we are with the government in its efforts: DK Shivakumar | TV9 Kannada