INFO:
ಪ್ರತ್ಯೇಕ ದಕ್ಷಿಣ ಭಾರತದ ಬಗ್ಗೆ ಮಾತಾಡಿದ್ದು ತಪ್ಪು ಅಂತ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೇಳಿದ್ದಾರೆ, ಅಸಲಿಗೆ ಸುರೇಶ್ ದೇಶ ಒಡೆಯವ ಮಾತು ಆಡೇ ಇಲ್ಲ, ಅನುದಾನ ಹಂಚಿಕೆಯಲ್ಲಿ ಅಗುತ್ತಿರುವ ತಾರತಮ್ಯದ ಬಗ್ಗೆ ಮಾತ್ರ ಅವರು ಮಾತಾಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಕೆಲಸ ಮಾಡಿದೆ, ಅದು ಪಾಕಿಸ್ತಾನವನ್ನು ಮಾತ್ರ ಇಬ್ಭಾಗ ಮಾಡಿದೆ ಎಂದು ಸಚಿವ ಹೇಳಿದರು. 
ಕಾಂಗ್ರೆಸ್ ಸದಾ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ, ಅದು ವಿಭಜಿಸಿದ್ದು ಪಾಕಿಸ್ತಾನವನ್ನು: ದಿನೇಶ್ ಗುಂಡೂರಾವ್, ಸಚಿವ - Kannada News | Congress always fought for country’s freedom and integrity, Hindu Mahasabha joined hands with British: Dinesh Gundu Rao | TV9 Kannada