Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಶಿವ ಹಿಂದೂಗಳ ಆರಾಧ್ಯ ದೈವ. ಶಿವನಿಗೆ ಆದಿಯೋಗಿ ಎಂದೂ ಕರೆಯುತ್ತಾರೆ. ಋಷಿ-ಮುನಿಗಳು ಶಿವನ ಧ್ಯಾನಿಸಿ ಸಾಕ್ಷಾತ್ಕಾರವನ್ನು ಕಂಡವರು. ಇನ್ನು, ಅಸುರರು ಕೂಡ ಶಿವನನ್ನು ಧ್ಯಾನಿಸಿ ವರಗಳನ್ನು ಪಡೆದರು. ಆರಾಧಿಸುವವರ, ಧ್ಯಾನಿಸುವವರ ಮನದಲ್ಲಿ ಪರಮಾತ್ಮ ಸದಾ ನೆಲಸಿರುತ್ತಾನೆ. ನಮ್ಮ ಕೋರಿಕೆ ಶಿವನ ಧ್ಯಾನ ಹೇಗೆ ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Daily Devotional: ಕೋರಿಕೆ ಈಡೇರಿಕೆಗೆ ಶಿವನ ಧ್ಯಾನ ಹೇಗೆ ಮಾಡಬೇಕು? ವಿಡಿಯೋ ನೋಡಿ - Kannada News | Daily Devotional: How to pray lord Shiva? watch video, Kannada News | TV9 Kannada