INFO:
ಮೊಹರಂ ಪ್ರಯುಕ್ತ ಮಂತ್ರಿಗಳು, ಶಾಸಕರು ಮತ್ತು ಸರ್ಕಾರೀ ನೌಕರರು ರಜೆಯಲ್ಲಿದ್ದಾರೆ. ನಾಳೆ ವಿಧಾನ ಸಭೆಯ ಮುಂಗಾರು ಅಧಿವೇಶನ ಪುನರಾರಂಭಗೊಳ್ಳಲಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಪುನಃ ಮಾತಿನ ಚಕಮಕಿ ನಡೆಯಲಿದೆ. ಹೆಚ್ಚಿನ ಪ್ರಶ್ನೆಗಳಿಗೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಉತ್ತರಿಸುತ್ತಿದ್ದಾರೆ.
ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟಿಸಿ ತಮ್ಮ ಕಾರಲ್ಲಿ ಟೆಸ್ಟ್ ರೈಡ್ ಗೆ ಹೊರಟ ಡಿಕೆ ಶಿವಕುಮಾರ್ - Kannada News | DCM DK Shivakumar goes for a test drive on Double Decker flyover after inaugurating it Shivakumar news in Kannada, | TV9 Kannada