INFO:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ರಸ್ತೆಯು ಗುಂಡಿಗಳಿಂದ ತುಂಬಿ, ಮಳೆಗೆ ಕೆರೆಯಂತಾಗಿದೆ. ಪ್ರತಿದಿನ ಸಾವಿರಾರು ವಾಹನ ಸವಾರರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ನಿವಾಸಿಗಳು ತೆರಿಗೆ ಪಾವತಿಸಿದ್ದರೂ ಕಳಪೆ ರಸ್ತೆ ಗುಣಮಟ್ಟದಿಂದ ಆಕ್ರೋಶಗೊಂಡಿದ್ದಾರೆ. ಅಪಘಾತಗಳು ಹೆಚ್ಚುತ್ತಿದ್ದು, ಬಿಬಿಎಂಪಿ/ಇಎಲ್‌ಸಿಐಎ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ: ಅಧಿಕಾರಿಗಳೇ ಪಿಜಿ ನಿವಾಸಿಗಳ ಕಷ್ಟ ಸ್ವಲ್ಪ ನೋಡಿ - Kannada News | Bengaluru's Neeladri Nagar Road: Electronic City Potholes Turn Hellish for Commuters | TV9 Kannada