INFO:
ಮಕೃಷ್ಣಪುರ ಪ್ರಸನ್ನ ವೆಂಕಟೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ ಕೆರೆ ಇದಾಗಿದ್ದು, ಕೆರೆಯ ಅಕ್ಕಪಕ್ಕದ ಅಪಾರ್ಟ್ಮೆಂಟ್ ಹಾಗೂ ಕಾರ್ಖಾನೆಗಳ ಕಲುಷಿತ ನೀರು ಹರಿದು ಬಿಟ್ಟ ಹಿನ್ನೆಲೆ ಈ ಘಟನೆ ನಡೆದಿದ್ದು, ಪರಿಣಾಮವಾಗಿ ದೇವಾಲಯ ಹಾಗೂ ಸುತ್ತಮುತ್ತ ಮೀನುಗಳ ಸಾವಿನಿಂದ ಗಬ್ಬು ವಾಸನೆ ಹಬ್ಬಿದೆ.
ಆನೇಕಲ್: ಕೆರೆಗೆ ಹರಿಬಿಟ್ಟ ಕಲುಷಿತ ನೀರು; ಮೀನುಗಳ ಮಾರಣಹೋಮ - Kannada News |  fish death in Anekal taluk, bad smell spread around the background | TV9 Kannada