INFO:
ಪ್ರೇಮಿಗಳು ಸ್ವರ್ಗ ತಾಣ ನಂದಿ ಹಿಲ್ಸ್ ಬೆಂಗಳೂರಿಗೆ ಸಮೀಪ ಇರುವ ಕಾರಣ ಬೆಂಗಳೂರಿನಿಂದ ಅನೇಕ ಮಂದಿ ಈ ಪ್ರವಾಸಿ ತಾಣಕ್ಕೆ ವೀಕೆಂಟ್​ಗಳಲ್ಲಿ ಲಗ್ಗೆ ಇಡುತ್ತಾರೆ.
Nandi Hills: ಸೌಂದರ್ಯ ಸೊಬಗಿನ ನಂದಿ ಬೆಟ್ಟದಲ್ಲಿ ಫುಲ್ ಟ್ರಾಫಿಕ್ ಜಾಮ್, ಪಾರ್ಕಿಂಗ್ ಸಮಸ್ಯೆ - Kannada News | Full Traffic jam in nandi hills chikkaballapur weekend | TV9 Kannada