INFO:
ಶ್ರೀರಾಮಸೇನೆ ಗದಗ ಜಿಲ್ಲಾಧ್ಯಕ್ಷ ಮಹೇಶ್ ರೋಖಡೆ ಎಂಬುವವರು ಮನೆಯ ಎದುರು ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡಿದ್ದು, ಇಂದು(ಮೇ.28) ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಶಿವಾನಂದ ಮಠದ ಸದಾಶಿವಾನಂದ ಭಾರತಿ ಶ್ರೀಗಳು ಪುತ್ಥಳಿ ಉದ್ಘಾಟನೆ ಮಾಡಿದರು.
Gadag News: ರಾಜ್ಯದಲ್ಲೇ ಮೊದಲ ವೀರ ಸಾವರ್ಕರ್ ಪುತ್ಥಳಿ ಅನಾವರಣ, ಇಲ್ಲಿದೆ ವಿಡಿಯೋ - Kannada News | Kannada News | State's first  Savarkar Statue unveiled, here is the video | TV9 Kannada