INFO:
ನಮ್ಮ ವರದಿಗಾರ ನಗರದ ರಾಚೇನಹಳ್ಳಿಯಲ್ಲಿ ಒಂದು ಕೈಯಲ್ಲಿ ಮೈಕ್ ಮತ್ತೊಂದರಲ್ಲಿ ಕೊಡೆ ಹಿಡಿದುಕೊಂಡು ಪಡುತ್ತಿರುವ ಅವಸ್ಥೆ ನೋಡಿ. ರಸ್ತೆಯಲ್ಲಿ ಅರ್ಧ ಟೈರ್ ಮುಳುಗುವಷ್ಟು ನೀರು ಹರಿಯುತ್ತಿದೆ. ಮುಂದೆ ರಸ್ತೆ ಸಂಪೂರ್ಣವಾಗಿ ಬ್ಲಾಕ್ ಆಗಿದೆಯಂತೆ. ಬೆಂಗಳೂರು ಹಿಂದೊಮ್ಮೆ ಪೆನ್ಷನರ್ಸ್ ಪ್ಯಾರಡೈಸ್ ಅನಿಸಿಕೊಂಡಿತ್ತು!
ಬೆಂಗಳೂರಿನ ರಸ್ತೆಗಳನ್ನು ಬೇಸಿಗೆಯಲ್ಲಿ ರಿಪೇರಿ ಮಾಡಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ - Kannada News |  Had Bengaluru roads repaired in Summer, Monsoon season could have been different | TV9 Kannada